ಬ್ರೇಕಿಂಗ್ : ಏಕನಾಥ್ ಶಿಂಧೆಗೆ ‘ಮಹಾ’ ಸಿಎಂ ಪಟ್ಟ : ಇಂದೇ ಪ್ರಮಾಣವಚನ ಸ್ವೀಕಾರ

ಬ್ರೇಕಿಂಗ್ : ಏಕನಾಥ್ ಶಿಂಧೆಗೆ ‘ಮಹಾ’ ಸಿಎಂ ಪಟ್ಟ : ಇಂದೇ ಪ್ರಮಾಣವಚನ ಸ್ವೀಕಾರ

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಇಂದು ಸಂಜೆ 7.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಇನ್ನು ಮಹಾರಾಷ್ಟ್ರದ ಸಿಎಂ ಪಟ್ಟವನ್ನು ಶಿಂಧೆ ಅಲಂಕರಿಸುವ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅಧಿಕೃತವಾಗಿ ಘೋಷಿಸಿದ್ದಾರೆ.