ಮಂಗಳೂರು: ರೈಲ್ವೆಹಳಿಯಲ್ಲಿ ಭೂಕುಸಿತ - 8 ರೈಲುಗಳು ರದ್ದು, ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಡುವೆ ಭೂಕುಸಿತವಾಗಿ ನೈಋತ್ಯ ರೈಲ್ವೆಯಲ್ಲಿ ಕೆಲವು ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ರೈಲು ಸೇವೆಗಳ ರದ್ದತಿ
1. ಟ್ರೇನ್ ಸಂಖ್ಯೆ. 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು ಪ್ರಯಾಣವು
2. ಟ್ರೇನ್ ಸಂಖ್ಯೆ. 16511 KSR ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
3. ಟ್ರೇನ್ ಸಂಖ್ಯೆ. 16596 ಕಾರವಾರ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ರದ್ದು
4. ರೈಲು ಸಂಖ್ಯೆ 16595 KSR ಬೆಂಗಳೂರು - ಕಾರವಾರ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
5. ಟ್ರೇನ್ ಸಂಖ್ಯೆ. 16586 ಮುರ್ಡೇಶ್ವರ್ - SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
6. ಟ್ರೇನ್ ಸಂಖ್ಯೆ 16585 SMVT ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
7. ಟ್ರೇನ್ ಸಂಖ್ಯೆ. 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು
8. ಟ್ರೇನ್ ಸಂಖ್ಯೆ. 07378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು