ಟಾಟಾ ಐಪಿಎಲ್‌ ಹರಾಜು:ವಿದೇಶಿ ಆಟಗಾರರು ಆಗಲಿಲ್ಲ ಸೇಲು

ಟಾಟಾ ಐಪಿಎಲ್‌ ಹರಾಜು:ವಿದೇಶಿ ಆಟಗಾರರು ಆಗಲಿಲ್ಲ ಸೇಲು

ಬೆಂಗಳೂರು:ಟಾಟಾ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಆಟಗಾರರಿಗೆ ಮುಖಭಂಗವಾಗಿದೆ. ಭಾರಿ ಬೆಲೆಗೇನೆ ಈ ಆಟಗಾರರನ್ನ ಖರೀದಿಸಲಾಗುತ್ತದೆ ಅಂತಲೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ಆಟಗಾರರು ಸೇಲ್ ಆಗದೆ ಉಳಿದು ಬಿಟ್ಟಿದ್ದಾರೆ. ವಿದೇಶಿ ಆಟಗಾರರಾದ ಇಯಾನ್ ಮಾರ್ಗನ್,ಡೇವಿನ್ ಮಾಲಾನ್, ಜೇಮ್ಸ್ ನಿಶಾಮ್, ವಾನ್ ಡೆರ್ ಡುಸ್ಸೇನ್, ಸೇರಿದಂತೆ ಪ್ರಮುಖ ಆಟಗಾರರು ಅನ್ ಸೋಲ್ಡ್ ಆಗಿದ್ದಾರೆ.