ಜೂನ್‌ನಲ್ಲಿ ಬಿಗ್ ಬುಲ್ ರಾಜೇಶ್ ಮಾಲಿಕತ್ವದ 'ಆಕಾಸ್ ಏರ್' ಆರಂಭ

ಹೊಸದಿಲ್ಲಿ:ಬಿಗ್ ಬುಲ್ ರಾಕೇಶ್ ಜುಂಜುನವಾಲಾ ಅವರ ಏರ್‌ಲೈನ್ ಆರಂಭಗೊಳ್ಳುತ್ತಿದೆ. ಜೂನ್ ತಿಂಗಳಿನಿಂದಲೇ ಇವರ 'ಆಕಾಸ ಏರ್' ಲೈನ್ಸ್ ಸಂಸ್ಥೆ ಜೂನ್ ತಿಂಗಳನಿಂದ ಮತ್ತೆ ಶುರು ಆಗುತ್ತಿದೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದೆ. ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದಿಂದ ಎಲ್ಲ ರೀತಿ ಪರವಾನಗಿ ಪಡೆಯಲು ಆಕಾಸ ಏರ್ ಲೈನ್ ಸಂಸ್ಥೆ ಮುಂದಾಗಿದೆ. ಆದರೆ, ಆಕಾಸ ಏರ್ ಲೈನ್ಸ್ ಯಾವೆಲ್ಲ ನಗರಗಳಲ್ಲಿ ಇದು ಕಾರ್ಯಾ ಆರಂಭಿಸುತ್ತದೆ ಎಂಬ ಮಾಹಿತಿ ಮಾತ್ರ ಇನ್ನೂ ಹೊರ ಬಿದ್ದಿಲ್ಲ. ಆಕಾಸ್ ಏರ್ ಲೈನ್ಸ್ ಕಳೆದ ವರ್ಷ 72 ಬೋಯಿಂಗ್ ಮತ್ತು737 ಮ್ಯಾಕ್ಸ್ ಜೆಟ್‌ಗಳನ್ನ ಖರೀದಿಸಲು ಆರ್ಡರ್ ಮಾಡಿತ್ತು. ಇನ್ನು ಕಂಪನಿಯ ಐದೇ ಐದು ವರ್ಷದಲ್ಲಿ 72 ವಿಮಾನಗಳನ್ನ ಸೇರಿಸಿಕೊಳ್ಳುವ ಯೋಜನೆಯನ್ನ ಹೊಂದಿದೆ.