CET ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ Rank ಪಡೆದುಕೊಂಡ ಹುಬ್ಬಳ್ಳಿಯ ಬೇಸ್ ಕಾಲೇಜ್ ವಿದ್ಯಾರ್ಥಿ
ಹುಬ್ಬಳ್ಳಿ ಬೇಸ್ ಕಾಲೇಜ್ ವಿದ್ಯಾರ್ಥಿ ಶಶಾಂಕ್ ಬಾಲಾಜಿ CET ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ rank ಪಡೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ