ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕಾರ

ಹಿರಿಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇಂದು ಸುಪ್ರೀಂ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈವರೆಗೆ ಸಿಜೆ ಆಗಿದ್ದ ಯು.ಯು.ಲಲಿತ್ ಅವರ ಅಧಿಕಾರಾವಧಿ ಇಂದಿಗೆ ಅಂತ್ಯಗೊಂಡಿದೆ.

ಇನ್ನು ಚಂದ್ರಚೂಡ್ ಅವರು ಸುಪ್ರೀಂನ 50ನೇ ನ್ಯಾಯಮೂರ್ತಿಯಾಗಿದ್ದಾರೆ. ಇನ್ನು ಇವರ ತಂದೆ ವೈ.ವಿ.ಚಂದ್ರಚೂಡ್ 1978-1985ರವರೆಗೆ ಸಿಜೆ ಆಗಿ ಕಾರ್ಯನಿರ್ವಹಿಸಿದ್ದರು.