ಮಲ್ಲೇಶಪ್ಪ ಸಜ್ಜನರ್ ನಿಧನ

ಮಲ್ಲೇಶಪ್ಪ ಸಜ್ಜನರ್ ನಿಧನ

ಧಾರವಾಡ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಮಲ್ಲೇಶಪ್ಪ ನಿಂಗಪ್ಪ ಸಜ್ಜನರ್ (87) ಅವರು ಸೋಮವಾರ ನಿಧನರಾದರು. 

 

ದುಃಖ ತಪ್ತ... 

ಮಕ್ಕಳು, ಸಹೋದರ, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು. 

 

ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 10:30 ಕ್ಕೆ ಜರುಗಲಿದೆ. 

 

ಮಾಹಿತಿಗಾಗಿ- ವಿರೇಶ್ ಸಜ್ಜನರ್ ( ಕೃಷಿಕ ಸಮಾಜ ನವದೆಹಲಿ, ರಾಜ್ಯ ಅದ್ಯಕ್ಷರು- 9945295938