ಏಪ್ರಿಲ್ 11ರ ಗುರುವಾರದಂದು ಈದ್ ಉಲ್ ಫಿತರ್ ಆಚರಣೆ

ಏಪ್ರಿಲ್ 11ರ ಗುರುವಾರದಂದು ಈದ್ ಉಲ್ ಫಿತರ್ ಆಚರಣೆ

ನವದೆಹಲಿ: ದೆಹಲಿಯ ಜಾಮಾ ಮಸೀದಿ ಮತ್ತು ಫತೇಪುರಿ ಮಸೀದಿಯ ಇಮಾಮ್‌ಗಳು ಮಂಗಳವಾರ ಚಂದ್ರನನ್ನು ನೋಡದ ಕಾರಣ, ಭಾರತದಲ್ಲಿ ಗುರುವಾರ ಈದ್ ಆಚರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

ಇಂದು ಚಂದ್ರ ದರ್ಶನ ಆಗಿಲ್ಲ. ಹೀಗಾಗಿ ಭಾರತದಲ್ಲಿ ಏಪ್ರಿಲ್ 11ರ ಗುರುವಾರದಂದು ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ ಮಾಡಲಾಗುತ್ತಿದೆ.