ಬ್ರೇಕಿಂಗ್ : ಮಾಜಿ ಸಚಿವ ಹೆಚ್‌.ವೈ.ಮೇಟಿ ಇನ್ನಿಲ್ಲ

ಬ್ರೇಕಿಂಗ್ : ಮಾಜಿ ಸಚಿವ ಹೆಚ್‌.ವೈ.ಮೇಟಿ ಇನ್ನಿಲ್ಲ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಹೆಚ್‌.ವೈ.ಮೇಟಿ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.